ಜನವರಿ 1 ರಿಂದ ರಾಜ್ಯ ವ್ಯಾಪಿ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ
# Stamp duty #revenuedepartment #hikeಬೆಂಗಳೂರು;ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ, ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ-2023 ಅನ್ನು ಗುರುವಾರ ಮಂಡಿಸಿದರು. ಜನವರಿಂದ 1 ರಿಂದ...