ಮನೆ ಬಾಡಿಗೆ ಪತ್ರ ಕೇವಲ 11 ತಿಂಗಳಿಗೆ ಮಾಡಿಸಬೇಕು ಯಾಕೆ ಗೊತ್ತಾ ? 12 ತಿಂಗಳಿಗೆ ಮನೆ ಬಾಡಿಗೆ ಪತ್ರ ಮಾಡಿಸಿದ್ರೆ ಏನಾಗುತ್ತೆ ?
ಬೆಂಗಳೂರು, ಸೆ. 23: ಇದನ್ನು ಮನೆ ಮಾಲೀಕರು ಮತ್ತು ಬಾಡಿಗೆದಾರರು ಕಡ್ಡಾಯವಾಗಿ ತಿಳಿದುಕೊಂಡಿರಲೇಬೇಕಾದ ಸಂಗತಿ. ಈ ವಿಚಾರ ಗೊತ್ತಿದ್ದರೆ, ಮನೆ ಬಾಡಿಗೆ ಕೊಡುವ ವಿಚಾರದಲ್ಲಾಗಲೀ ಅಥವಾ ಬಾಡಿಗೆ ಪಾವತಿ ಮಾಡುವ ವಿಚಾರಲ್ಲಿ ಎಂದೂ...