2023ರಲ್ಲಿ ವಿಶ್ವದ ನಿರುದ್ಯೋಗಿಗಳ 21 ಕೋಟಿಗೆ ಏರಿಕೆ ಸಾಧ್ಯತೆ !!
ಬೆಂಗಳೂರು, ಜ. 17 : ವಿಶ್ವಸಂಸ್ಥೆಯ ಏಜೆನ್ಸಿ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ನಿರುದ್ಯೋಗದ ಬಗ್ಗೆ ವರದಿಯೊಂದನ್ನು ನೀಡಿದೆ. ಇದರ ಪ್ರಕಾರ 2023ರಲ್ಲಿ ವಿಶ್ವಾದ್ಯಂತ ಬರೋಬ್ಬರಿ 21 ಕೋಟಿ ಜನ ನಿರುದ್ಯೋಗಿಗಳಾಗುತ್ತಾರೆ. ಈ ವರ್ಷ...
© 2022 - Revenue Facts. All Rights Reserved.