25 C
Bengaluru
Monday, December 23, 2024

ಕರ್ನಾಟಕದಲ್ಲಿ ಮುಗ್ಧರಿಗೆ ಮೋಸ ಮಾಡಿರುವ ‘ರಿಯಲ್ ಎಸ್ಟೇಟ್’ ಕಂಪನಿಗಳ ಪಟ್ಟಿ: ಪ್ರತಿಯೊಬ್ಬ ಕನ್ನಡಿಗನಿಗೂ ವಂಚಕರ ಪಟ್ಟಿ ಶೇರ್ ಮಾಡಿ!

Real Estate : ಬೆಂಗಳೂರು, ಜ. 11: ರಿಯಲ್ ಎಸ್ಟೇಟ್ ಹೂಡಿಕೆ, ಹಣ ದ್ವಿಗುಣ ಗೊಳಿಸುವ ಸ್ಕೀಮ್ ಗಳ ಹೆಸರಿನಲ್ಲಿ ಜನ ಸಾಮಾನ್ಯರಿಂದ ಹಣ ಪಡೆದು ಮೋಸ ಮಾಡಿರುವ ಅನೇಕ ರಿಯಲ್ ಎಸ್ಟೇಟ್ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳು ಇವೆ. ಸ್ವಲ್ಪ ಯಾಮಾರಿದರೂ ಕಷ್ಟಪಟ್ಟು ಕೂಡಿಟ್ಟ ಹಣ ಒಮ್ಮೆ ಕಳೆದುಕೊಂಡರೆ ವಾಪಸು ಬರುವುದಿಲ್ಲ. ಹೂಡಿಕೆ ಹೆಸರಿನಲ್ಲಿ ಜನರ ರಕ್ತ ಹೀರಿ ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಹಲವು ಕಂಪನಿಗಳ ಪಟ್ಟಿಯನ್ನು ಸಾರ್ವಜನಿಕರ ಜಾಗೃತಿಗಾಗಿ ಇಲ್ಲಿ ನೀಡಲಾಗಿದೆ.
ಕಡಿಮೆ ಬಲೆಗೆ ಮನೆ ಕಟ್ಟಿಕೊಡುವ ಅಸೆ ತೋರಿಸಿ ಸಾವಿರಾರು ಜನರಿಂದ ಲೂಟಿ ಮಾಡಿದ ಡ್ರೀಮ್ಸ್ ಜಿಕೆ, ಗೃಹ ಕಲ್ಯಾಣ, ಕಣ್ವ ರಿಯಲ್ ಎಸ್ಟೇಟ್, ಐಎಂಎ ವಂಚನೆ ಪ್ರಕರಣಗಳು ಮಹಾ ಹಗರಣಗಳಾಗಿ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಪರ್ಯಾಸವೆಂದರೆ ಪೊಲೀಸರು ಕೇಸು ದಾಖಲಿಸಿದ್ರೂ ಜನರಿಗೆ ಕಳೆದುಕೊಂಡ ಹಣ ವಾಪಸು ಸಿಕ್ಕಿಲ್ಲ. ಒಮ್ಮೆ ಹಣ ಕಳೆದುಕೊಂಡರೆ ವಾಪಸು ಪಡೆಯುವುದು ತೀರಾ ಕಷ್ಟ. ಹೀಗಾಗಿ ಇದೇ ರೀತಿ ಲಕ್ಷಾಂತರ ಜನ ಸಾಮಾನ್ಯರಿಂದ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿ ಸುದ್ದಿಯಾಗದೇ ಇರುವ ಅನೇಕ ರಿಯಲ್ ಎಸ್ಟೇಟ್ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳ ಪಟ್ಟಿ ರೆವಿನ್ಯೂ ಫ್ಯಾಕ್ಟ್‌ ವೆಬ್ ತಾಣದ ಬಳಿಯಿದೆ.
ಹೊಸ ಸೋಗಿನಲ್ಲಿ ಮತ್ತೆ ರಿಯಲ್ ಎಸ್ಟೇಟ್ ವ್ಯವಹಾರ, ಹಣ ದ್ವಿಗುಣಗೊಳಿಸುವ ಅಸೆ ಹುಟ್ಟಿಸಿ ಅನ್ಯ ಕಂಪನಿಗಳ ಹೆಸರಿನಲ್ಲಿ ಬಲೆ ಬೀಸುವ ಈ ವಂಚಕ ಕಂಪನಿಗಳ ಪಟ್ಟಿ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರಲಿ. ಮಾತ್ರವಲ್ಲ, ನಿವೇಶನ, ಪ್ಲಾಟ್ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುತ್ತಿರುವ ವಾಸನೆ ಕಂಡು ಬಂದಲ್ಲಿ ಕೂಡಲೇ revenuefacts22@gmail.com ಅಥವಾ 6363386332 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಕೊಡಿ. ಅದರ ಸತ್ಯಾಸತ್ಯತೆಯನ್ನು ತನಿಖೆ ಮಾಡಿ ರೆವಿನ್ಯೂಫ್ಯಾಕ್ಟ್ಸ್ ತಂಡ ಸಾರ್ವಜನಿಕರಿಗೆ ಅಸಲಿ ಮಾಹಿತಿಯನ್ನು ನೀಡಲಿದೆ. ಈ ಮೂಲಕ ರಿಯಲ್ ಎಸ್ಟೇಟ್, ಹಣ ದ್ವಿಗುಣ ಗೊಳಿಸುವ ಹೂಡಿಕೆ ಸ್ಕೀಮ್ ಗಳ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ವೈಟ್ ಕಾಲರ್ ಕ್ರಿಮಿನಲ್ ಗಳ ವಂಚನೆ ತಡೆಯುವ ಸಣ್ಣ ಪ್ರಯತ್ನ ಮಾಡೋಣ. ಅದರ ಸಲುವಾಗಿಯೇ ರೆವಿನ್ಯೂ ಫ್ಯಾಕ್ಟ್ಸ್ ಸುದ್ದಿತಾಣ ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸಿರುವ ಕಂಪನಿಗಳ ಪಟ್ಟಿಯನ್ನು ಇಲ್ಲಿ ನೀಡಿದೆ. ಈ ಪಟ್ಟಿಯನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸಿ. ವಂಚನೆಯಿಂದ ತಪ್ಪಿಸುವ ಪ್ರಯತ್ನ ಮಾಡೋಣ.

ವಂಚನೆ ಪ್ರಕರಣಗಳ ಅನಾವರಣ:

ಜೀವನದಲ್ಲಿ ಆಧಾರಕ್ಕೆ ಅಂತ ಒಂದು ಮನೆ ಕಟ್ಟಿಕೊಳ್ಳಬೇಕು. ಇಲ್ಲವೇ ದುಡಿದ ನಾಲ್ಕು ಕಾಸು ಭೂಮಿ ಮೇಲೆ ಹೂಡಿಕೆ ಮಾಡಿ ಬದುಕಿಗೊಂದು ಆಧಾರ ಮಾಡಿಕೊಳ್ಳಬೇಕು ಎಂಬುದು ಬಹುತೇಕರ ಅಸೆ. ನಿಜ ಕೂಡ. ಆದ್ರೆ, ಇವರಿಗಾಗಿ ಬಲೆ ಬೀಸಿ ಕೂತಿರುವ ವಂಚಕರು ಬಡವರ ಕನಸು ಸಕಾರಗೊಳಿಸುವ ಬದಲಿಗೆ ಹೂಡಿಕೆ ಮಾಡಿಸಿಕೊಂಡು ಬೀದಿಗೆ ತಂದು ನಿಲ್ಲಿಸಿ ಬಿಡುತ್ತಾರೆ. ಇಂತಹ ವಂಚಕರ ವಿರುದ್ಧ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದರೂ, ಅವುಗಳ ವಿಚಾರಣೆ ನಡೆಸಿ ಕಳೆದುಕೊಂಡ ಹಣ ಕೊಡಿಸಿದ್ದು ಅಪರೂಪ. ಹೀಗಾಗಿ ವಂಚನೆ ಮಾಡುವದನ್ನೇ ಹಲವರು ಪ್ರವೃತ್ತಿ ಮಾಡಿಕೊಂಡಿದ್ದಾರೆ.
ಇಂತಹ ವಂಚಕರ ವಿರುದ್ಧಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ರಾಜ್ಯದ ವಿವಿಧ ಕಡೆ ಪೊಲೀಸರು ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟ್ರೆಸ್ಟ್ ಆಫ್ ಡೆಪಾಸಿಟರ್ಸ್ ಆಕ್ಟ್ ಹಾಗೂ ಬ್ಯಾನಿಂಗ್ ಆಫ್ ಅನ್ ರೆಗ್ಯುಲೇಟರ್ ಡೆಪಾಸಿಟ್ಸ್ ಸ್ಕೀಮ್ಸ್ ಅಕ್ಟ್‌ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ದಾಖಲಿಸಿದ ಮಾತ್ರಕ್ಕೆ ಪೊಲೀಸರು ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಈ ವಂಚಕರ ಆಸ್ತಿ – ಹಂತಸ್ತು ಮುಟ್ಟುಗೋಲು ಹಾಕಿಕೊಂಡಿದ್ದರೂ , ವಂಚನೆ ಮೊತ್ತಕ್ಕೂ ಹಾಗೂ ಇರುವ ಆಸ್ತಿ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸ. ಹೀಗಾಗಿ ಹಣ ಕಳೆದುಕೊಂಡವರು ಎಷ್ಟೋ ಮಂದಿ ಅದೇ ಕೊರಗಲ್ಲಿ ಉಸಿರು ಬಿಟ್ಟಿದ್ದಾರೆ. ಇನ್ನೂ ಕೆಲವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮೋಸ ಹೋಗಿ ಪರದಾಡುವುದಕ್ಕಿಂತಲೂ ಮೋಸ ಹೋಗದೇ ಎಚ್ಚರಿಕೆ ವಹಿಸುವುದು ಸೂಕ್ತ. ಹೀಗಾಗಿ ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಹಾಗೂ ಹಣ ದ್ವಿಗುಣ ಗೊಳಿಸುವ ಸ್ಕೀಮ್ ಗಳ ಹೆಸರಿನಲ್ಲಿ ವಂಚಿಸಿ ಕ್ರಿಮಿನಲ್ ಕೇಸು ಎದುರಿಸುತ್ತಿರುವ ಕಂಪನಿಗಳ ಪಟ್ಟಿ ನೀಡಲಾಗಿದೆ.

Karnataka Protection of Interest of Depositors Act. (KPID) Cases List

S.NoCompany Name  Name of the   PSInvestorsAmount involved
1.Medical Pharmacy BusinessPulakeshinagar120 lakhs
2.Foster Fin Capital ManagementPulakeshinagar189,00,000
3.Foster Fin Capital ManagementPulakeshinagar17,00,000
4.Foster Fin Capital ManagementPulakeshinagar11,80,00,000
5.Foster Fin Capital ManagementPulakeshinagar160,00,000
6.Foster Fin Capital ManagementPulakeshinagar117,75,000
7.Foster Fin Capital ManagementPulakeshinagar1
8.Foster Fin Capital ManagementPulakeshinagar1
9.Foster Fin Capital ManagementPulakeshinagar2
10.Foster Fin Capital ManagementPulakeshinagar1
11.Foster Fin Capital ManagementPulakeshinagar12,00,000
12.Foster Fin Capital ManagementPulakeshinagar11,50,000
13.Foster Fin Capital ManagementPulakeshinagar21,00,000
14.Hindustan infracon India Private LimitedVijayanagar56515388 Crores
15.Shreyas Finance & InvestmentJayanagar169 Investors332532941/-
16.Shreyas Finance & InvestmentJayanagar PS26 Investors28933400/-
17.Shreyas Finance & Investment RegJAYANAGARA123 Investors154383292/-
18.Hindustan infracon India Private LimitedVijayanagar
19.Hindustan infracon India Private LimitedVijayanagar
20.Hindustan infracon India Private LimitedVijayanagar
21.Hindustan infracon India Private LimitedVijayanagar
22.Hindustan infracon India Private LimitedVijayanagar
23.NECTURE COMMMERCIAL ESTATE LTD & KIM FUTURE VISION SERVICES LTDHigh Grounds11Nil
24.Shreyas Finance & InvestmentJayanagar PS02 Investors32500000/-
2017
25.Sammilana Chits Private Limited and Sammilana Finance CorporationTHILAKANGAR1038,00,000/-
26.Bhumika Building and Housing CorporationJayanagar PS561437940
27.CHIT FUNDKONANAKUNTE3317160000
28.CHIT FUNDKONANAKUNTE621,60,79,000
29.THIRUMALA ENTERPRISESC K ACHUKATTU2620 Lakshs
30.THIRUMALA ENTERPRISESC K ACHUKATTU25036 Lakhs
31.CHIT FUNDBommanahalli0209 Laksh
2018
32.Market Trends Pvt LtdD J Halli300

 

 

 

 

38,00,00,000
33.Market Trends Pvt LtdD J Halli30038,00,00,000
34.Aala CompanyK G Halli1590,50,000
35.Aala CompanyK G Halli1590,50,000
36.Heera Group of CompaniesBharathinagar301,47,85,000
37.Heera Group of CompaniesBharathinagar91,15,80,000
38.Capital PlusPulakeshinagar69822,71,80,000
39.Flawless trade link pvt ltd.

Techhead Software Solutions Pvt Ltd.

Paxanova Solutions Pvt Ltd

D J Halli115.40 Crore
40.Burraq Group of CompanyD J Halli20028,00,000
41.Burraq Group of CompanyD J Halli20028,00,000
42.Ambidant  Marketing Pvt LtdD J Halli38,00068,00,00,000
43.Ambidant  Marketing Pvt LtdShivajinagar163,00,000
44.Margo Nell

Co Operative Society

R M Nagar
45.Margo Nell

Co Operative Society

R M Nagar
46.JSJ Global Advisory Services Pvt LtdBharathinagar17,00,000
47.JSJ Global Advisory Services Pvt LtdBharathinagar11,00,000
48.Capital PlusPulakeshinagar150,00,000
49.Capital PlusPulakeshinagar110,00,000
50.Capital PlusPulakeshinagar18,00,000
51.MuzaribhaPulakeshinagar25,50,000
52.Vihaan Direct Selling (India) Pvt. Ltd. (QNET)Indiranagar

 

310,75,650
53.Vikram Investment Pvt Ltd.Kengeri126,00,000/-            (26 Lakhs)
54.Thripura Chits Fund pvt LtdS.R. Nagara2194,86,1800/
55.Sammilana Chits Private Limited &Sammilana Finance CorporationTHILAKANAGAR0165,00,000
56.AALA VENTURES PVT & AALA HOLDING PVT LTDS G Palya011,00,000/-
57.Vikram Investments,Mico layoutOne11.34 crores
58.RAAH  FINANACEJ.P.Nagar6020 Crores
59.RAAH  FINANACE140 Lakhs
60.REAL ESTATEKONANAKUNTE777,00,000
61.EPCE, SR Blue ChipsHSR Layout25 Laksh
62.Vikram Investments BengaluruJayanagar12 Investors3,78,00,000/-
2019
63.Sri.Gowri  Ganesh Chits Pvt.LimitedHalasuru120,04,533/-
64.Injaz InternationalBanaswadi114,00,000
65.Sri Padmavathi Venkateshwar Chits, Pvt LtdByadarahalli822,60,000/-
66.Goal way Techno Soft Private Limited,.Vijayanagar13
(Presently )
27,60,000/-
67.Sri KanvaSouharda Credit Co-Operative  LimitedBasaveshwaranagar201Around 16 Crore
68.Sri KanvaSouharda Credit Co-Operative  LimitedBasaveshwaranagar12 Lack
69.Sri KanvaSouharda Credit Co-Operative  LimitedBasaveshwaranagar18,72,000/-
70.S K BUSINESS SOLUTIONS LLPASHOKA NAGARAApproximate 200 aboveAppro. 2 crore
71.S K BUSINESS SOLUTION CO.ASHOKA NAGARAOne personApproximate 1 Lakh
72.Innovative Business Centre (IBC)S G Palya500-6008-9 Crores
73.Kurupuswamy PromotersHSR LAYOUT
74.Profito in ServiceThilaknagar police station15 members90 Lack
75.Tirforp  Trading Services Pvt Ltd.Thilaknagarps391,75,00,000/-
76.ZR Business Solutions LLPTHILAKNAGAR215 LACK
77.DIVYA SPANDANA FINANCE CO-OPERATIVE SOCIETYKADUGODI PS250 INVESTORS22 LACKS
78.KarvyaGroupOf companyBasavanagudi28 Membars9,00,00000/-
79.MS/KRUPA FINANCIAL

SERVICES & INVESTMENT

SUBRAMANYA PURA15001,42,90,577
80.BHU SIRI CHITS  PVTBASAVANAGUDI373,77,35,845/-
81.CHIT FUNDBeguru0103 Lak
82.VIKRAM INVESTMENT PVT LTD.RMC YARD

 

83.BurakUniti LLP Company, No 3/1, 2nd Cross, Ganesh Block, RT Nagar, BengaluruR.T.Nagar PS

 

150000
84.AL FALHA CONSUMER NEEDS AND DISTRIBUTORS Pvt LtdRT Nagar PS

 

3500104  Cr
2020
85.KanvaSourharda Co-Operative Credit LimitedBanaswadi0118,34,000
86.Extra SumMico layout1017.20 Laks and after Nine members were included Total Amount

2 cr. 38 laks

87.Popular FinanceHSR LAYOUTThe accused have cheated the People by claiming that there is a lorge profit if they put money into our company.12,00,000/-
88.Popular FinanceHSR LAYOUTThe accused have cheated the People by claiming that there is a large profit if they put money into our company.20,00,000/-
89.Popular FinanceHSR LAYOUTThe accused have cheated the People by claiming that there is a large profit if they put money into our company.15,00,000/-
90.Popular FinanceHSR LAYOUTThe accused have cheated the People by claiming that there is a large profit if they put money into our company.8,50,000/-
91.Popular FinanceHSR LAYOUTThe accused have cheated the People by claiming that there is a large profit if they put money into our company.13,20,000/-
92.Popular FinanceHSR LAYOUTThe accused have cheated the People by claiming that there is a large profit if they put money into our company.19,00,000/-
93.Popular FinanceHSR LAYOUTThe accused have cheated the People by claiming that there is a large profit if they put money into our company.8,00,000/-
94.Popular FinanceHSR LAYOUTThe accused have cheated the People by claiming that there is a large profit if they put money into our company.24,03,310/-
95.Popular Finance Company GroupMadivala PS08 Members70.5  Lakhs
96.POPULAR FINANCEMAHADEVAPURA14210.5 Cores
97.BHAGYALAKSHMI
HOMES LLP
&
GOLDEN GATE
PROPERTIES LTD
115 Lakhs
98.CHITBANASHANKARI132200000
99.VISHWAPRIYA FINANCIAL SERVICESSiddapura2473000
100.VISHWAPRIYA FINANCIAL SERVICESSiddapura11053000
101.Viswapriya Financial Services and Securities Pvt ltd.GIRINAGAR P S25,05,000/-
102.Viswapriya Financial Services and Securities Pvt ltd.GIRINAGAR P S152,43,000/-
103.sri Guru Raghavendra Sahakara Bank NiyamitBASAVANAGUDI921 crore
104.Tiforp Trading Services Pvt. LtdThilaknagara20 Lak
105.CHITFUNDKONANAKUNTE4335,00,000
106.Retrieve herb techHEBBAL PS0426,00,000/-
107.Belli belaku Credit co oparative society T-Dasarahalli Bengaluru cityBagalagunte73679015142/-
2021
108.PrivatePulakeshinagar121 Crores
109.VishwapriyaHalasoor PS41,03,67,506
110.VishwapriyaHalasoor PS353,30,000
111.Popular  Finance,S.R. Nagara0470,00,000/-
112.Vishwa Priya India pvt, ltd.Jayanagar Ps25,40,000/-
113.SreePrasannaa Anjaneya Chits Pvt. LtdGIRINAGAR P S13,12,410/-
114.Sanchya land and estate pvt.ltdR T Nagar PS4814,86,018,10/-
115.VISHWAPRIYA FINANCIAL SERVICE & SECURITIES LTDHAL125,000
116.VISHWAPRIYA FINANCIAL SERVICE & SECURITIES LTDHAL280,000
 

 

The Banning of Unregulated Deposite Schemes Act (BUDS)Cases

 

2019

 

1.

 

Super Royal Holidays India Pvt Ltd.Chandralayout2116729,55,42,729/-
2.Mantri developers pvt ltdcubbon park psOne person90,361/- & 21,28,843/- & 22,19,204
3.Mantri developers pvt ltdcubbon park psOne person7,71,053/-& 5,50,00/-& 22,66,594/-
4.Mantri developers pvt ltdcubbon park psOne person6,87,011 & 39,05,856/-
5.Mantri developers pvt ltdcubbon park psOne person19,19,676/- & 60,00,000
6.Wam Services (opc) Private Ltd.Cubbon Park PSApproximate 2671 InvestorsApproximate 21,51,22,330/-
7.SreeKanvaSouradha Co Credit SocietyVarthurIncluding Complaint Six membersIncluding Complaint 44.61000/-
8.Himmel advisoryR T Nagar PS323 Laks

 

2020

 

1.M/s Sherlock Mobile Nation India Pvt LtdIndiranagar1600199 US Dollar
2.KTMP Marketing Pvt LtdChandralayout53069300
3.Aishwarya Lakshmi Chits Pvt LtdJnanabharathi30035 Crores
4.Shubhalakshmi Chits Pvt LtdChandralayout
5.Mantri developers pvt ltdcubbon park psOne person62,04,610/-
6.Mantri developers pvt ltdcubbon park psOne person63,00,000/-
7.GIRINAGAR P S31114,04,81,487/-
8.Private chitsKONANAKUNTE PS416,12,000
9.Classic electrical Popular Group of companyYashwanthpura35.28.380/-
10.Classic electrical Popular Group of companyYashwanthpura31.00.000/-
11.Akash Sruti Spice India, Pvt LtdRajagopal nagar2203,74,52,500/-
2021
1.AmoghaKarunaduPoornasevaSouhardha Credit Co-oparative LtdR.T.Nagar PS11
2.Royal dream to fly pvt ltdAnnapoorneswari nagar
3.Chit fundRajagopal nagar32
4.chit fundYelahanka New town PS01
5.chit fundYelahanka New town PS07

 

Related News

spot_img

Revenue Alerts

spot_img

News

spot_img