19.8 C
Bengaluru
Monday, December 23, 2024

ಬಿಡಿಎ ಕಾರ್ಯದರ್ಶಿಯಾಗಿ ಬಿ.ವೈ. ಶಾಂತರಾಜು ನೇಮಕ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯದರ್ಶಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಬಿ.ವೈ. ಶಾಂತರಾಜು ಅವರನ್ನು ನೇಮಕ ಮಾಡಲಾಗಿದೆ.

ಶಾಂತರಾಜು ಅವರು ಈ ಹಿಂದೆ ಬಿಡಿಎ ಎಸ್ಟೇಟ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಾಂತರಾಜು ಅವರ ನಿರ್ಗಮನದಿಂದ ತೆರವಾದ ಹುದ್ದೆಗೆ ಹಿರಿಯ ಕೆಎಎಸ್ ಅಧಿಕಾರಿ ಆರ್. ಯಶೋಧ ಅವರನ್ನು ನೇಮಕ ಮಾಡಲಾಗಿದೆ.

Related News

spot_img

Revenue Alerts

spot_img

News

spot_img