26.4 C
Bengaluru
Saturday, June 29, 2024

ವಾಶ್ ಬೇಸನ್ ಬಗ್ಗೆ ನಿಮಗೆ ಏನಾದರೂ ಗೊತ್ತಾ..?

ಇತ್ತೀಚಿನ ದಿನದಲ್ಲಿ ಮನೆ ಕಟ್ಟುವವರ ಸಂಖ್ಯೆ ಹಚ್ಚಾಗಿದೆ . ಮನೆ ಕಟ್ಟುವ ಜನರು ತಮ್ಮ ಮನೆ ಆಕರ್ಷಕ ಹಾಗು ಸುಂದರವಾಗಿರ ಬೇಂಕೆದು ಬಯಸುತ್ತಾರೆ . ಅದರಲ್ಲೂ ಸ್ನಾನ ಗೃಹ ಪ್ರಮುಖವಾದದ್ದು. ಶ್ರೀಮಂತರು ಬಡವರು ಅಂತೇನಿಲ್ಲ ಮನೆ ಕಟ್ಟುವವರು ಇತ್ತೀಚಿನ ದಿನ ಸ್ನಾನಗೃಹಗಳಲ್ಲಿ ವಾಶ್‌ ಬೇಶನ್‌ ಒಂದು ಪ್ರಮುಖ ಪಾತ್ರ ವಹಿಸಿದೆ. ಹಿಂದಿನ ಕಾಲದಲ್ಲಿ ವಾಶ್‌ ಬೇಸಿನ್‌ಗಳು ತುಂಬಾ ಸರಳವಾಗಿದ್ದವು. ಇಂದು ವರ್ಣರಂಜಿತ ವಿನ್ಯಾಸಗಳಲ್ಲಿ ತಯಾರಿಸುತ್ತಿದ್ದಾರೆ. ವಾಶ್ ಬೇಸನ್‌ ಗಳು ಬರಿ ಸ್ನಾನ ಗೃಹಕ್ಕೆ ಮಾತ್ರ ಸೀಮಿತವಲ್ಲ. ಊಟ ಮಾಡಿ ಕೈ ತೊಳೆಯಲು ಹಾಲಿನಲ್ಲಿ ಕೂಡ ಇಟ್ಟಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸೆರಾಮಿಕ್‌ ಸಿಂಕ್ ಗಳನ್ನು ಹೆಚ್ಚು ಜರನರು ಬಳಸುತ್ತಿದ್ದಾರೆ. ಇದು ಶಾಶ್ವತವಾದ ಹೊಳಪು ಮತ್ತು ಶುದ್ಧ ಬಿಳಿಗೆ ಹೆಸರುವಾಸಿಯಾಗಿದೆ. ಸೆರಾಮಿಕ್ ವಾಶ್ ಬೇಸಿನ್‌ಗಳ ಮೇಲೆ ಮುದ್ರಿಸುವುದು. ನೀವು ಯಾವ ಶೈಲಿಯ ಬಾತ್ರೂಮ್ ಅನ್ನು ಹೊಂದಿದ್ದರೂ ಆ ಶೈಲಿಯ ವಾಷ್ ಬೇಸನ್ ಗಳು ನಿಮಗೆ ದೊರೆಯುತ್ತವೆ. ಮನೆಯಲ್ಲಿ ನೀವು ವಾಶ್ ಬೇಸನ್ ಅನ್ನು ಯಾವ ಜಾಗದಲ್ಲಿ ಇಟ್ರೂ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

Related News

spot_img

Revenue Alerts

spot_img

News

spot_img