Revenue Facts

ಉಪನೋಂದಾಣಾಧಿಕಾರಿಗಳು, ಎಸ್‌ಡಿಎ, ಎಫ್‌ಡಿಎ ವರ್ಗಾವಣೆ: ಇಲ್ಲಿದೆ ವಿವರ

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೋಂದಣಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಮತ್ತ ಬೆರಳಚ್ಚುಗಾರರು ಹಾಗೂ ಡಿ ಗ್ರೂಪ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಕಂದಾಯ ಇಲಾಖೆಯ ನೋಂದಣಿ ಮತ್ತು ಮುದ್ರಾಂಕ ಪೀಠಾಧಿಕಾರಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಯಾರನ್ನು ಯಾವ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಉಪನೋಂದಣಾಧಿಕಾರಿಗಳು:
ಎಲ್. ಸುಮಲಾತಾ- ಬಂಗಾರಪೇಟೆ ಉಪನೋಂದಣಾಧಿಕಾರಿ
ಕಿಶನ್ ಸಿ ಚೌಹಾಣ್- ಹುಣಸಿಗಿ ಉಪನೋಂದಣಾಧಿಕಾರಿ

ಪ್ರಥಮ ದರ್ಜೆ ಸಹಾಯಕರು:
ವಿ. ಮಂಜುನಾಥ್- ಮಳವಳ್ಳಿ ಉಪನೋಂದಣಾಧಿಕಾರಿ ಕಚೇರಿ
ಕೋಮಲ್ ಕುಮಾರ್- ಶ್ರೀರಂಗಪಟ್ಟಣ ಉಪನೋಂದಣಾಧಿಕಾರಿ ಕಚೇರಿ
ಎಂ. ದಿವ್ಯಶ್ರೀ – ಬಸವನಗುಡಿ ಜಿಲ್ಲಾ ನೋಂದಣಾಧಿಕಾರಿ ಕಚೇರಿ
ಮಂಜುನಾಥ ವಿ. ಪತ್ತಾರ- ಅಣ್ಣಿಗೇರಿ ಉಪನೋಂದಣಿ ಕಚೇರಿ
ಅಬ್ದುಲ್ ರಜಾಕ್- ಮಂಗಳೂರು ತಾಲ್ಲೂಕು ಉಪನೋಂದಣಿ ಕಚೇರಿ
ಮಲ್ಲಿಕಾರ್ಜುನಗೌಡ ಶಂ. ಪಾಟೀಲ- ಬೈಲಹೊಂಗಲ ಉಪನೋಂದಣಿ ಕಚೇರಿ
ಶೈಲಜಾ ಗೌಡರ- ಬೆಳಗಾವಿ ಜಿಲ್ಲಾ ನೋಂದಣಿ ಕಚೇರಿ

ಬೆರಳಚ್ಚುಗಾರರು:
ರಂಗಲಕ್ಷ್ಮೀ- ಬೊಮ್ಮನಹಳ್ಳಿ ಉಪನೋಂದಣಿ ಕಚೇರಿ

ದ್ವಿತೀಯ ದರ್ಜೆ ಸಹಾಯಕರು:
ಬಿ.ಎನ್. ನಟರಾಜ್- ಹೆಸರಘಟ್ಟ ಉಪನೋಂದಣಿ ಕಚೇರಿ
ರಮೇಶ್ ಹಗೆದಾಳ- ಹುಬ್ಬಳ್ಳಿ (ಉತ್ತರ) ಉಪನೋಂದಣಿ ಕಚೇರಿ
ಶೋಭಾ- ಜೇವರ್ಗಿ ಉಪನೋಂದಣಿ ಕಚೇರಿ
ಬಿ.ಎಸ್. ರಂಗಪ್ಪ ಸಾಲಿಕೇರಿ- ಕಲಬುರ್ಗಿ ಜಿಲ್ಲಾ ನೋಂದಣಿ ಕಚೇರಿ
ನಳಿನಿ- ಭದ್ರಾವತಿ ಉಪನೋಂದಣಿ ಕಚೇರಿ
ಫಾರೂಕ್ ಖೇಲಿ- ಕಾರವಾರ ಜಿಲ್ಲಾ ನೋಂದಣಿ ಕಚೇರಿ
ವೀರೇಶ್ ರಾಚೋಟಿ- ಶಿವಾಜಿನಗರ ಉಪನೋಂದಣಿ ಕಚೇರಿ
ಗುಲಾಬಿ- ಜಿಲ್ಲಾ ನೋಂದಣಿ ಕಚೇರಿ, ಬಸವನಗುಡಿ
ನಾಗರಾಜ ನಾಯಕ- ಸಾಗರ ಉಪನೋಂದಣಿ ಕಚೇರಿ
ರಾಹುಲ್ ಕೌಶಿಕ್- ಸೊರಬ ಉಪನೋಂದಣಿ ಕಚೇರಿ
ರುದ್ರಪ್ಪ- ಶಿವಮೊಗ್ಗ ಜಿಲ್ಲಾ ನೋಂದಣಿ ಕಚೇರಿ
ಸಿ. ರಂಗನಾಥ್- ಚನ್ನಪಟ್ಟಣ ಉಪನೋಂದಣಿ ಕಚೇರಿ
ಹರೀಶ್ ಕುಮಾರ್- ಕೋಲಾರ ಉಪನೋಂದಣಿ ಕಚೇರಿ

ಗ್ರೂಪ್-ಡಿ ನೌಕರರು:
ಮಾಧುರಿ- ಶಿವಾಜಿನಗರ ಉಪನೋಂದಣಿ ಕಚೇರಿ
ರತ್ನಮ್ಮ- ಮಧುಗಿರಿ ಉಪನೋಂದಣಿ ಕಚೇರಿ
ರಾಮಚಂದ್ರಪ್ಪ- ಬ್ಯಾಟರಾಯನಪುರ ಉಪನೋಂದಣಿ ಕಚೇರಿ
ಯಶೋಧಾ- ಕುಂದಾಪುರ ಉಪನೋಂದಣಿ ಕಚೇರಿ

Exit mobile version