Revenue Facts

ವಿಮಾನ ಪ್ರಯಾಣಿಕರಿಗೆ ಟಿಕೆಟ್‌ಗಳಿಗೆ ಯಾವುದೇ ಬುಕಿಂಗ್ ಶುಲ್ಕ ಇಲ್ಲ

ವಿಮಾನ ಪ್ರಯಾಣಿಕರಿಗೆ ಟಿಕೆಟ್‌ಗಳಿಗೆ ಯಾವುದೇ ಬುಕಿಂಗ್ ಶುಲ್ಕ ಇಲ್ಲ

ನವದೆಹಲಿ;ಟಿಕೆಟ್‌ಗಳಿಗೆ ಯಾವುದೇ ಬುಕಿಂಗ್ ಶುಲ್ಕ ಇಲ್ಲ. IRCTC ವಿಶ್ವ ಪ್ರವಾಸೋದ್ಯಮ ದಿನದ ಹಿನ್ನೆಲೆ ದೊಡ್ಡ ಘೋಷಣೆ ಮಾಡಿದ್ದು, ಇದರಡಿಯಲ್ಲಿ, ಸೆಪ್ಟೆಂಬರ್ 25 ರಿಂದ 27ರವರೆಗೆ ಅಂತಾರಾಷ್ಟ್ರೀಯ & ದೇಶೀಯ ವಿಮಾನ ಟಿಕೆಟ್‌ಗಳಿಗೆ ಯಾವುದೇ ಬುಕಿಂಗ್ ಶುಲ್ಕವಿರುವುದಿಲ್ಲ. ಇದರೊಂದಿಗೆ, ನೀವು ವಿವಿಧ ಬ್ಯಾಂಕ್‌ಗಳ ಕಾರ್ಡ್‌ಗಳ ಮೂಲಕ ನಾವು ಮೇಲೆ 2000ರೂ.ವಲಿಗಿನ Dabacha acosabb, www.air.irctc.co.in ವೆಬ್‌ಸೈಟ್‌ನಿಂದ ವಿಮಾನ ಟಿಕೆಟ್ ಬುಕ್ ಮಾಡಬಹುದು ಎಂದು IRCTC ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಚಿತ್ ಸಿನ್ಹಾ ತಿಳಿಸಿದ್ದಾರೆ.ವಿಮಾನ ಪ್ರಯಾಣಿಕರಿಗೆ ಕನ್ವಿನಿಯನ್ಸ್ ಶುಲ್ಕ ರಹಿತ ಏರ್ ಟಿಕೆಟ್ ಬುಕಿಂಗ್ ಉಡುಗೊರೆಯನ್ನು ಪ್ರಕಟಿಸಿದ್ದು, ಸೆಪ್ಟೆಂಬರ್ 25ರ ಇಂದಿನಿಂದ ಸೆಪ್ಟೆಂಬರ್ 27 ರವರೆಗೆ ಈ ಆಫರ್ ಚಾಲ್ತಿಯಲ್ಲಿರಲಿದೆ. ನಿಮ್ಮ ಕ್ರೋಮ್ ಬ್ರೌಸರ್‌ನಲ್ಲಿ IRCTC ತತ್ಕಾಲ್ ಆಟೊಮೇಷನ್ ಟೂಲ್ ಅನ್ನು ಡೌನ್‌ಲೋಡ್ ಮಾಡಿಡ ಲಾಗ್-ಇನ್ ಮಾಡಬೇಕಾಗುತ್ತದೆ. ಮೊದಲಿಗೆ, ಪ್ರಯಾಣಿಕರ ವಿವರಗಳು, ಪ್ರಯಾಣದ ದಿನಾಂಕಗಳು ಮತ್ತು ಪಾವತಿ ಆದ್ಯತೆಗಳನ್ನು ಗಮನದಲ್ಲಿಟ್ಟು ಸೇವ್‌ ಮಾಡಿಕೊಳ್ಳಿ. ಬುಕಿಂಗ್ ಪ್ರಕ್ರಿಯೆಯಲ್ಲಿ, “ಡೇಟಾವನ್ನು ಲೋಡ್ ಮಾಡಿ” ಕ್ಲಿಕ್ ಮಾಡಿ. ನಂತರ, ನಿಮ್ಮ ಪ್ರಯಾಣಿಕರ ಮಾಹಿತಿಯು ಸೆಕೆಂಡುಗಳಲ್ಲಿ ಲೋಡ್ ಆಗುವುದನ್ನು ವೀಕ್ಷಿಸಿ. ಇದಾದ ನಂತರ, ನೀವು ತಕ್ಷಣದ ಪಾವತಿಯನ್ನು ಮಾಡಲು ಮುಂದುವರಿಯಿರಿ ಮತ್ತು ನಿಮ್ಮ ತತ್ಕಾಲ್ ಟಿಕೆಟ್ ಅನ್ನು ಸಲೀಸಾಗಿ ಬುಕ್ ಮಾಡಲಾಗುತ್ತದೆ.

Exit mobile version