Revenue Facts

ಕರ್ನಾಟಕದಲ್ಲಿ ಮುಗ್ಧರಿಗೆ ಮೋಸ ಮಾಡಿರುವ ‘ರಿಯಲ್ ಎಸ್ಟೇಟ್’ ಕಂಪನಿಗಳ ಪಟ್ಟಿ: ಪ್ರತಿಯೊಬ್ಬ ಕನ್ನಡಿಗನಿಗೂ ವಂಚಕರ ಪಟ್ಟಿ ಶೇರ್ ಮಾಡಿ!

ಕರ್ನಾಟಕದಲ್ಲಿ ಮುಗ್ಧರಿಗೆ ಮೋಸ ಮಾಡಿರುವ ‘ರಿಯಲ್ ಎಸ್ಟೇಟ್’ ಕಂಪನಿಗಳ ಪಟ್ಟಿ: ಪ್ರತಿಯೊಬ್ಬ ಕನ್ನಡಿಗನಿಗೂ ವಂಚಕರ ಪಟ್ಟಿ ಶೇರ್ ಮಾಡಿ!

list of Real estate scams and investment scams in Karnataka

Real Estate : ಬೆಂಗಳೂರು, ಜ. 11: ರಿಯಲ್ ಎಸ್ಟೇಟ್ ಹೂಡಿಕೆ, ಹಣ ದ್ವಿಗುಣ ಗೊಳಿಸುವ ಸ್ಕೀಮ್ ಗಳ ಹೆಸರಿನಲ್ಲಿ ಜನ ಸಾಮಾನ್ಯರಿಂದ ಹಣ ಪಡೆದು ಮೋಸ ಮಾಡಿರುವ ಅನೇಕ ರಿಯಲ್ ಎಸ್ಟೇಟ್ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳು ಇವೆ. ಸ್ವಲ್ಪ ಯಾಮಾರಿದರೂ ಕಷ್ಟಪಟ್ಟು ಕೂಡಿಟ್ಟ ಹಣ ಒಮ್ಮೆ ಕಳೆದುಕೊಂಡರೆ ವಾಪಸು ಬರುವುದಿಲ್ಲ. ಹೂಡಿಕೆ ಹೆಸರಿನಲ್ಲಿ ಜನರ ರಕ್ತ ಹೀರಿ ವಂಚನೆ ಪ್ರಕರಣಗಳನ್ನು ಎದುರಿಸುತ್ತಿರುವ ಹಲವು ಕಂಪನಿಗಳ ಪಟ್ಟಿಯನ್ನು ಸಾರ್ವಜನಿಕರ ಜಾಗೃತಿಗಾಗಿ ಇಲ್ಲಿ ನೀಡಲಾಗಿದೆ.
ಕಡಿಮೆ ಬಲೆಗೆ ಮನೆ ಕಟ್ಟಿಕೊಡುವ ಅಸೆ ತೋರಿಸಿ ಸಾವಿರಾರು ಜನರಿಂದ ಲೂಟಿ ಮಾಡಿದ ಡ್ರೀಮ್ಸ್ ಜಿಕೆ, ಗೃಹ ಕಲ್ಯಾಣ, ಕಣ್ವ ರಿಯಲ್ ಎಸ್ಟೇಟ್, ಐಎಂಎ ವಂಚನೆ ಪ್ರಕರಣಗಳು ಮಹಾ ಹಗರಣಗಳಾಗಿ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಪರ್ಯಾಸವೆಂದರೆ ಪೊಲೀಸರು ಕೇಸು ದಾಖಲಿಸಿದ್ರೂ ಜನರಿಗೆ ಕಳೆದುಕೊಂಡ ಹಣ ವಾಪಸು ಸಿಕ್ಕಿಲ್ಲ. ಒಮ್ಮೆ ಹಣ ಕಳೆದುಕೊಂಡರೆ ವಾಪಸು ಪಡೆಯುವುದು ತೀರಾ ಕಷ್ಟ. ಹೀಗಾಗಿ ಇದೇ ರೀತಿ ಲಕ್ಷಾಂತರ ಜನ ಸಾಮಾನ್ಯರಿಂದ ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿ ಸುದ್ದಿಯಾಗದೇ ಇರುವ ಅನೇಕ ರಿಯಲ್ ಎಸ್ಟೇಟ್ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳ ಪಟ್ಟಿ ರೆವಿನ್ಯೂ ಫ್ಯಾಕ್ಟ್‌ ವೆಬ್ ತಾಣದ ಬಳಿಯಿದೆ.
ಹೊಸ ಸೋಗಿನಲ್ಲಿ ಮತ್ತೆ ರಿಯಲ್ ಎಸ್ಟೇಟ್ ವ್ಯವಹಾರ, ಹಣ ದ್ವಿಗುಣಗೊಳಿಸುವ ಅಸೆ ಹುಟ್ಟಿಸಿ ಅನ್ಯ ಕಂಪನಿಗಳ ಹೆಸರಿನಲ್ಲಿ ಬಲೆ ಬೀಸುವ ಈ ವಂಚಕ ಕಂಪನಿಗಳ ಪಟ್ಟಿ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರಲಿ. ಮಾತ್ರವಲ್ಲ, ನಿವೇಶನ, ಪ್ಲಾಟ್ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುತ್ತಿರುವ ವಾಸನೆ ಕಂಡು ಬಂದಲ್ಲಿ ಕೂಡಲೇ revenuefacts22@gmail.com ಅಥವಾ 6363386332 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಕೊಡಿ. ಅದರ ಸತ್ಯಾಸತ್ಯತೆಯನ್ನು ತನಿಖೆ ಮಾಡಿ ರೆವಿನ್ಯೂಫ್ಯಾಕ್ಟ್ಸ್ ತಂಡ ಸಾರ್ವಜನಿಕರಿಗೆ ಅಸಲಿ ಮಾಹಿತಿಯನ್ನು ನೀಡಲಿದೆ. ಈ ಮೂಲಕ ರಿಯಲ್ ಎಸ್ಟೇಟ್, ಹಣ ದ್ವಿಗುಣ ಗೊಳಿಸುವ ಹೂಡಿಕೆ ಸ್ಕೀಮ್ ಗಳ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ವೈಟ್ ಕಾಲರ್ ಕ್ರಿಮಿನಲ್ ಗಳ ವಂಚನೆ ತಡೆಯುವ ಸಣ್ಣ ಪ್ರಯತ್ನ ಮಾಡೋಣ. ಅದರ ಸಲುವಾಗಿಯೇ ರೆವಿನ್ಯೂ ಫ್ಯಾಕ್ಟ್ಸ್ ಸುದ್ದಿತಾಣ ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸಿರುವ ಕಂಪನಿಗಳ ಪಟ್ಟಿಯನ್ನು ಇಲ್ಲಿ ನೀಡಿದೆ. ಈ ಪಟ್ಟಿಯನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸಿ. ವಂಚನೆಯಿಂದ ತಪ್ಪಿಸುವ ಪ್ರಯತ್ನ ಮಾಡೋಣ.

ವಂಚನೆ ಪ್ರಕರಣಗಳ ಅನಾವರಣ:

ಜೀವನದಲ್ಲಿ ಆಧಾರಕ್ಕೆ ಅಂತ ಒಂದು ಮನೆ ಕಟ್ಟಿಕೊಳ್ಳಬೇಕು. ಇಲ್ಲವೇ ದುಡಿದ ನಾಲ್ಕು ಕಾಸು ಭೂಮಿ ಮೇಲೆ ಹೂಡಿಕೆ ಮಾಡಿ ಬದುಕಿಗೊಂದು ಆಧಾರ ಮಾಡಿಕೊಳ್ಳಬೇಕು ಎಂಬುದು ಬಹುತೇಕರ ಅಸೆ. ನಿಜ ಕೂಡ. ಆದ್ರೆ, ಇವರಿಗಾಗಿ ಬಲೆ ಬೀಸಿ ಕೂತಿರುವ ವಂಚಕರು ಬಡವರ ಕನಸು ಸಕಾರಗೊಳಿಸುವ ಬದಲಿಗೆ ಹೂಡಿಕೆ ಮಾಡಿಸಿಕೊಂಡು ಬೀದಿಗೆ ತಂದು ನಿಲ್ಲಿಸಿ ಬಿಡುತ್ತಾರೆ. ಇಂತಹ ವಂಚಕರ ವಿರುದ್ಧ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದರೂ, ಅವುಗಳ ವಿಚಾರಣೆ ನಡೆಸಿ ಕಳೆದುಕೊಂಡ ಹಣ ಕೊಡಿಸಿದ್ದು ಅಪರೂಪ. ಹೀಗಾಗಿ ವಂಚನೆ ಮಾಡುವದನ್ನೇ ಹಲವರು ಪ್ರವೃತ್ತಿ ಮಾಡಿಕೊಂಡಿದ್ದಾರೆ.
ಇಂತಹ ವಂಚಕರ ವಿರುದ್ಧಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ರಾಜ್ಯದ ವಿವಿಧ ಕಡೆ ಪೊಲೀಸರು ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟ್ರೆಸ್ಟ್ ಆಫ್ ಡೆಪಾಸಿಟರ್ಸ್ ಆಕ್ಟ್ ಹಾಗೂ ಬ್ಯಾನಿಂಗ್ ಆಫ್ ಅನ್ ರೆಗ್ಯುಲೇಟರ್ ಡೆಪಾಸಿಟ್ಸ್ ಸ್ಕೀಮ್ಸ್ ಅಕ್ಟ್‌ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ದಾಖಲಿಸಿದ ಮಾತ್ರಕ್ಕೆ ಪೊಲೀಸರು ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಈ ವಂಚಕರ ಆಸ್ತಿ – ಹಂತಸ್ತು ಮುಟ್ಟುಗೋಲು ಹಾಕಿಕೊಂಡಿದ್ದರೂ , ವಂಚನೆ ಮೊತ್ತಕ್ಕೂ ಹಾಗೂ ಇರುವ ಆಸ್ತಿ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸ. ಹೀಗಾಗಿ ಹಣ ಕಳೆದುಕೊಂಡವರು ಎಷ್ಟೋ ಮಂದಿ ಅದೇ ಕೊರಗಲ್ಲಿ ಉಸಿರು ಬಿಟ್ಟಿದ್ದಾರೆ. ಇನ್ನೂ ಕೆಲವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮೋಸ ಹೋಗಿ ಪರದಾಡುವುದಕ್ಕಿಂತಲೂ ಮೋಸ ಹೋಗದೇ ಎಚ್ಚರಿಕೆ ವಹಿಸುವುದು ಸೂಕ್ತ. ಹೀಗಾಗಿ ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಹಾಗೂ ಹಣ ದ್ವಿಗುಣ ಗೊಳಿಸುವ ಸ್ಕೀಮ್ ಗಳ ಹೆಸರಿನಲ್ಲಿ ವಂಚಿಸಿ ಕ್ರಿಮಿನಲ್ ಕೇಸು ಎದುರಿಸುತ್ತಿರುವ ಕಂಪನಿಗಳ ಪಟ್ಟಿ ನೀಡಲಾಗಿದೆ.

Karnataka Protection of Interest of Depositors Act. (KPID) Cases List

S.No Company Name   Name of the   PS Investors Amount involved
1. Medical Pharmacy Business Pulakeshinagar 1 20 lakhs
2. Foster Fin Capital Management Pulakeshinagar 1 89,00,000
3. Foster Fin Capital Management Pulakeshinagar 1 7,00,000
4. Foster Fin Capital Management Pulakeshinagar 1 1,80,00,000
5. Foster Fin Capital Management Pulakeshinagar 1 60,00,000
6. Foster Fin Capital Management Pulakeshinagar 1 17,75,000
7. Foster Fin Capital Management Pulakeshinagar 1
8. Foster Fin Capital Management Pulakeshinagar 1
9. Foster Fin Capital Management Pulakeshinagar 2
10. Foster Fin Capital Management Pulakeshinagar 1
11. Foster Fin Capital Management Pulakeshinagar 1 2,00,000
12. Foster Fin Capital Management Pulakeshinagar 1 1,50,000
13. Foster Fin Capital Management Pulakeshinagar 2 1,00,000
14. Hindustan infracon India Private Limited Vijayanagar 56515 388 Crores
15. Shreyas Finance & Investment Jayanagar 169 Investors 332532941/-
16. Shreyas Finance & Investment Jayanagar PS 26 Investors 28933400/-
17. Shreyas Finance & Investment Reg JAYANAGARA 123 Investors 154383292/-
18. Hindustan infracon India Private Limited Vijayanagar
19. Hindustan infracon India Private Limited Vijayanagar
20. Hindustan infracon India Private Limited Vijayanagar
21. Hindustan infracon India Private Limited Vijayanagar
22. Hindustan infracon India Private Limited Vijayanagar
23. NECTURE COMMMERCIAL ESTATE LTD & KIM FUTURE VISION SERVICES LTD High Grounds 11 Nil
24. Shreyas Finance & Investment Jayanagar PS 02 Investors 32500000/-
2017
25. Sammilana Chits Private Limited and Sammilana Finance Corporation THILAKANGAR 10 38,00,000/-
26. Bhumika Building and Housing Corporation Jayanagar PS 56 1437940
27. CHIT FUND KONANAKUNTE 33 17160000
28. CHIT FUND KONANAKUNTE 62 1,60,79,000
29. THIRUMALA ENTERPRISES C K ACHUKATTU 26 20 Lakshs
30. THIRUMALA ENTERPRISES C K ACHUKATTU 250 36 Lakhs
31. CHIT FUND Bommanahalli 02 09 Laksh
2018
32. Market Trends Pvt Ltd D J Halli 300

 

 

 

 

38,00,00,000
33. Market Trends Pvt Ltd D J Halli 300 38,00,00,000
34. Aala Company K G Halli 15 90,50,000
35. Aala Company K G Halli 15 90,50,000
36. Heera Group of Companies Bharathinagar 30 1,47,85,000
37. Heera Group of Companies Bharathinagar 9 1,15,80,000
38. Capital Plus Pulakeshinagar 698 22,71,80,000
39. Flawless trade link pvt ltd.

Techhead Software Solutions Pvt Ltd.

Paxanova Solutions Pvt Ltd

D J Halli 1 15.40 Crore
40. Burraq Group of Company D J Halli 200 28,00,000
41. Burraq Group of Company D J Halli 200 28,00,000
42. Ambidant  Marketing Pvt Ltd D J Halli 38,000 68,00,00,000
43. Ambidant  Marketing Pvt Ltd Shivajinagar 1 63,00,000
44. Margo Nell

Co Operative Society

R M Nagar
45. Margo Nell

Co Operative Society

R M Nagar
46. JSJ Global Advisory Services Pvt Ltd Bharathinagar 1 7,00,000
47. JSJ Global Advisory Services Pvt Ltd Bharathinagar 1 1,00,000
48. Capital Plus Pulakeshinagar 1 50,00,000
49. Capital Plus Pulakeshinagar 1 10,00,000
50. Capital Plus Pulakeshinagar 1 8,00,000
51. Muzaribha Pulakeshinagar 2 5,50,000
52. Vihaan Direct Selling (India) Pvt. Ltd. (QNET) Indiranagar

 

3 10,75,650
53. Vikram Investment Pvt Ltd. Kengeri 1 26,00,000/-            (26 Lakhs)
54. Thripura Chits Fund pvt Ltd S.R. Nagara 21 94,86,1800/
55. Sammilana Chits Private Limited &Sammilana Finance Corporation THILAKANAGAR 01 65,00,000
56. AALA VENTURES PVT & AALA HOLDING PVT LTD S G Palya 01 1,00,000/-
57. Vikram Investments, Mico layout One 11.34 crores
58. RAAH  FINANACE J.P.Nagar 60 20 Crores
59. RAAH  FINANACE 1 40 Lakhs
60. REAL ESTATE KONANAKUNTE 7 77,00,000
61. EPCE, SR Blue Chips HSR Layout 25 Laksh
62. Vikram Investments Bengaluru Jayanagar 12 Investors 3,78,00,000/-
2019
63. Sri.Gowri  Ganesh Chits Pvt.Limited Halasuru 1 20,04,533/-
64. Injaz International Banaswadi 1 14,00,000
65. Sri Padmavathi Venkateshwar Chits, Pvt Ltd Byadarahalli 8 22,60,000/-
66. Goal way Techno Soft Private Limited,. Vijayanagar 13
(Presently )
27,60,000/-
67. Sri KanvaSouharda Credit Co-Operative  Limited Basaveshwaranagar 201 Around 16 Crore
68. Sri KanvaSouharda Credit Co-Operative  Limited Basaveshwaranagar 1 2 Lack
69. Sri KanvaSouharda Credit Co-Operative  Limited Basaveshwaranagar 1 8,72,000/-
70. S K BUSINESS SOLUTIONS LLP ASHOKA NAGARA Approximate 200 above Appro. 2 crore
71. S K BUSINESS SOLUTION CO. ASHOKA NAGARA One person Approximate 1 Lakh
72. Innovative Business Centre (IBC) S G Palya 500-600 8-9 Crores
73. Kurupuswamy Promoters HSR LAYOUT
74. Profito in Service Thilaknagar police station 15 members 90 Lack
75. Tirforp  Trading Services Pvt Ltd. Thilaknagarps 39 1,75,00,000/-
76. ZR Business Solutions LLP THILAKNAGAR 2 15 LACK
77. DIVYA SPANDANA FINANCE CO-OPERATIVE SOCIETY KADUGODI PS 250 INVESTORS 22 LACKS
78. KarvyaGroupOf company Basavanagudi 28 Membars 9,00,00000/-
79. MS/KRUPA FINANCIAL

SERVICES & INVESTMENT

SUBRAMANYA PURA 1500 1,42,90,577
80. BHU SIRI CHITS  PVT BASAVANAGUDI 37 3,77,35,845/-
81. CHIT FUND Beguru 01 03 Lak
82. VIKRAM INVESTMENT PVT LTD. RMC YARD

 

83. BurakUniti LLP Company, No 3/1, 2nd Cross, Ganesh Block, RT Nagar, Bengaluru R.T.Nagar PS

 

1 50000
84. AL FALHA CONSUMER NEEDS AND DISTRIBUTORS Pvt Ltd RT Nagar PS

 

3500 104  Cr
2020
85. KanvaSourharda Co-Operative Credit Limited Banaswadi 01 18,34,000
86. Extra Sum Mico layout 10 17.20 Laks and after Nine members were included Total Amount

2 cr. 38 laks

87. Popular Finance HSR LAYOUT The accused have cheated the People by claiming that there is a lorge profit if they put money into our company. 12,00,000/-
88. Popular Finance HSR LAYOUT The accused have cheated the People by claiming that there is a large profit if they put money into our company. 20,00,000/-
89. Popular Finance HSR LAYOUT The accused have cheated the People by claiming that there is a large profit if they put money into our company. 15,00,000/-
90. Popular Finance HSR LAYOUT The accused have cheated the People by claiming that there is a large profit if they put money into our company. 8,50,000/-
91. Popular Finance HSR LAYOUT The accused have cheated the People by claiming that there is a large profit if they put money into our company. 13,20,000/-
92. Popular Finance HSR LAYOUT The accused have cheated the People by claiming that there is a large profit if they put money into our company. 19,00,000/-
93. Popular Finance HSR LAYOUT The accused have cheated the People by claiming that there is a large profit if they put money into our company. 8,00,000/-
94. Popular Finance HSR LAYOUT The accused have cheated the People by claiming that there is a large profit if they put money into our company. 24,03,310/-
95. Popular Finance Company Group Madivala PS 08 Members 70.5  Lakhs
96. POPULAR FINANCE MAHADEVAPURA 142 10.5 Cores
97. BHAGYALAKSHMI
HOMES LLP
&
GOLDEN GATE
PROPERTIES LTD
1 15 Lakhs
98. CHIT BANASHANKARI 13 2200000
99. VISHWAPRIYA FINANCIAL SERVICES Siddapura 2 473000
100. VISHWAPRIYA FINANCIAL SERVICES Siddapura 1 1053000
101. Viswapriya Financial Services and Securities Pvt ltd. GIRINAGAR P S 2 5,05,000/-
102. Viswapriya Financial Services and Securities Pvt ltd. GIRINAGAR P S 1 52,43,000/-
103. sri Guru Raghavendra Sahakara Bank Niyamit BASAVANAGUDI 921 crore
104. Tiforp Trading Services Pvt. Ltd Thilaknagara 20 Lak
105. CHITFUND KONANAKUNTE 43 35,00,000
106. Retrieve herb tech HEBBAL PS 04 26,00,000/-
107. Belli belaku Credit co oparative society T-Dasarahalli Bengaluru city Bagalagunte 736 79015142/-
2021
108. Private Pulakeshinagar 1 21 Crores
109. Vishwapriya Halasoor PS 4 1,03,67,506
110. Vishwapriya Halasoor PS 3 53,30,000
111. Popular  Finance, S.R. Nagara 04 70,00,000/-
112. Vishwa Priya India pvt, ltd. Jayanagar Ps 2 5,40,000/-
113. SreePrasannaa Anjaneya Chits Pvt. Ltd GIRINAGAR P S 1 3,12,410/-
114. Sanchya land and estate pvt.ltd R T Nagar PS 48 14,86,018,10/-
115. VISHWAPRIYA FINANCIAL SERVICE & SECURITIES LTD HAL 1 25,000
116. VISHWAPRIYA FINANCIAL SERVICE & SECURITIES LTD HAL 2 80,000
 

 

The Banning of Unregulated Deposite Schemes Act (BUDS)Cases

 

2019

 

1.

 

Super Royal Holidays India Pvt Ltd. Chandralayout 21167 29,55,42,729/-
2. Mantri developers pvt ltd cubbon park ps One person 90,361/- & 21,28,843/- & 22,19,204
3. Mantri developers pvt ltd cubbon park ps One person 7,71,053/-& 5,50,00/-& 22,66,594/-
4. Mantri developers pvt ltd cubbon park ps One person 6,87,011 & 39,05,856/-
5. Mantri developers pvt ltd cubbon park ps One person 19,19,676/- & 60,00,000
6. Wam Services (opc) Private Ltd. Cubbon Park PS Approximate 2671 Investors Approximate 21,51,22,330/-
7. SreeKanvaSouradha Co Credit Society Varthur Including Complaint Six members Including Complaint 44.61000/-
8. Himmel advisory R T Nagar PS 3 23 Laks

 

2020

 

1. M/s Sherlock Mobile Nation India Pvt Ltd Indiranagar 1600 199 US Dollar
2. KTMP Marketing Pvt Ltd Chandralayout 5 3069300
3. Aishwarya Lakshmi Chits Pvt Ltd Jnanabharathi 300 35 Crores
4. Shubhalakshmi Chits Pvt Ltd Chandralayout
5. Mantri developers pvt ltd cubbon park ps One person 62,04,610/-
6. Mantri developers pvt ltd cubbon park ps One person 63,00,000/-
7. GIRINAGAR P S 311 14,04,81,487/-
8. Private chits KONANAKUNTE PS 4 16,12,000
9. Classic electrical Popular Group of company Yashwanthpura 35.28.380/-
10. Classic electrical Popular Group of company Yashwanthpura 31.00.000/-
11. Akash Sruti Spice India, Pvt Ltd Rajagopal nagar 220 3,74,52,500/-
2021
1. AmoghaKarunaduPoornasevaSouhardha Credit Co-oparative Ltd R.T.Nagar PS 11
2. Royal dream to fly pvt ltd Annapoorneswari nagar
3. Chit fund Rajagopal nagar 32
4. chit fund Yelahanka New town PS 01
5. chit fund Yelahanka New town PS 07

 

Exit mobile version