Revenue Facts

IAS Officer Transfer: 9 ಐಎಎಸ್ ಅಧಿಕಾರಿಗಳ ವರ್ಗಾವಣೆ; ಕರ್ನಾಟಕ ಸರ್ಕಾರದಿಂದ ಆದೇಶ

IAS Officer Transfer: 9 ಐಎಎಸ್ ಅಧಿಕಾರಿಗಳ ವರ್ಗಾವಣೆ; ಕರ್ನಾಟಕ ಸರ್ಕಾರದಿಂದ ಆದೇಶ

ಬೆಂಗಳೂರು ಜುಲೈ 10: ರಾಜ್ಯ ಸರ್ಕಾರದ ಆಡಳಿತದ ಪ್ರಮುಖ ಬೆನ್ನೆಲುಬುಗಳಾಗಿ ಕಾರ್ಯನಿರ್ವಹಿಸುವ ಅಧಿಕಾರಿ ವರ್ಗಗಳಲ್ಲಿ ಮುನ್ನಡೆಯ ವರ್ಗವಾಗಿರುವ ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ ಸುಮಾರು 9 ಐಎಎಸ್ ಅಧಿಕಾರಿಗಳ ವರ್ಗಾವಣಾ ಆದೇಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಘೋಷಿಸಿದೆ.\

ವರ್ಗಾವಣೆಯಾದ ಆಧಿಕಾರಿ – ವರ್ಗಾವಣೆಯಾದ ಇಲಾಖೆ

1. ಶ್ರೀ ಮಂಜುನಾಥ್ ಜೆ., IAS – Commissioners, Survey Settlement and Land Records, Bangaluru

2.ಶ್ರೀಮತಿ ಸತ್ಯಭಾಮ ಸಿ., IAS – Deputy Commissioner, Hassan District.

3.ಶ್ರೀಮತಿ ಶಿಲ್ಪ ನಾಗ್ ಸಿ.ಟಿ.,IAS – Deputy Commissioner, Chamarajanagara District.

4.ಶ್ರೀ ಭೂಬಾಲನ್ T., IAS – Deputy Commissioner, Vijayapura District.

5.ಶ್ರೀ ದರ್ಶನ್ H.V., IAS – Director IT&BT Bangaluru.

6.ಡಾ.ಅನುರಾಧ K.N., IAS – CEO, Zilla Panchayath Bangalore Rural District.

7.ಶ್ರೀಮತಿ ಪದ್ಮ ಬಸವಂತಪ್ಪ.,IAS- CEO, Zilla Panchayath Kolar District.

8.ಶ್ರೀ ವರ್ಣಿತ್ ನೇಗಿ .,IAS – CEO, Zilla Panchayath Kodagu District.

9.ಶ್ರೀ ನೋಂಜೈ ಮೊಹಮದ್ ಆಲಿ ಅಕ್ರಮ್ ಶಾ ., IAS -Assistant Commissioner Hospete Sub-Division, Vijayanagar.

Exit mobile version