Revenue Facts

ಕರ್ನಾಟಕ ವಿಧಾನಸಭೆ ಚುನಾವಣೆ; 189 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್

ಕರ್ನಾಟಕ ವಿಧಾನಸಭೆ ಚುನಾವಣೆ; 189 ಬಿಜೆಪಿ ಅಭ್ಯರ್ಥಿಗಳ  ಪಟ್ಟಿ ರಿಲೀಸ್

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಸೃಷ್ಟಿಯಾಗಿದ್ದ ಕುತೂಹಲ ಮತ್ತು ಗೊಂದಲಗಳಿಗೆ ಬಿಜೆಪಿ ಪಕ್ಷ ತೆರೆ ಎಳೆದಿದೆ.ಪ್ರಸಕ್ತ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್​ ನೀಡಿದೆ. ಒಬಿಸಿಯ 32 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. 8 ಮಂದಿ ಮಹಿಳೆಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 9 ಮಂದಿ ವೈದ್ಯರ ಹೆಸರು ಪಟ್ಟಿಯಲ್ಲಿದೆ, ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಪಟ್ಟಿ ಬಿಡುಗಡೆಗೂ ಮುನ್ನ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು

ಯಾರಿಗೆಲ್ಲ ಬಿಜೆಪಿ ಟಿಕೆಟ್? ಇಲ್ಲಿದೆ ಮಾಹಿತಿ

ಯಾವ ಕ್ಷೇತ್ರ -ಯಾರು ಅಭ್ಯರ್ಥಿ

ಶಿಗ್ಗಾವ್-ಬಸವರಾಜ ಬೊಮ್ಮಾಯಿ

ಅಥಣಿ- ಮಹೇಶ್‌ ಕುಮಟಹಳ್ಳಿ,

ಕಡಚಿ- ಪಿ.ರಾಜೀವ್‌

ರಾಯಭಾಗ್‌ -ದುರ್ಯೋಧನ ಮಹಾಲಿಂಗಪ್ಪ

ಅರಭಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ್‌ -ರಮೇಶ್‌ ಜಾರಕಿಹೋಲಿ

ಬೆಳಗಾವಿ ಉತ್ತರ – ರವಿ ಪಾಟೀಲ್‌

ಬೆಳಗಾವಿ ದಕ್ಷಿಣ – ಅಭಯ್‌ ಪಾಟೀಲ್‌

ಬೆಳಗಾವಿ ಗ್ರಾಮಾಂತರ – ನಾಗೇಶ್‌

ಝಾನಪೂರ್‌ -ವಿಠಲ್‌ ಹಲಗೇಕಾರ್‌

ಬೈಲಹೊಂಗಲ್‌ -ಜಗದೀಶ್‌

ಸವದತ್ತಿ -ರತ್ನ ವಿಶ್ವನಾಥ್‌ ಮಾಮನಿ

ರಾಮದುರ್ಗ – ದುರ್ಯೋಧನ ಐಹೋಳೆ

ತೆರಳದಾಳ್‌ -ಸಿದ್ದು ಸವದಿ

ಬಿಳಗಿ -ಮುರಗೇಶ ನಿರಾಣಿ

ಬಾಗಲಕೋಟೆ -ಚರಂತಿಮಠ್‌

ಮುದ್ದೆಬಿಹಾಳ್‌ -ಎಎಸ್‌ಪಾಟೀಲ್‌

ಬಿಜಾಪುರ ನಗರ – ಯತ್ನಾಳ್‌

ಅಬ್ಜಲ್‌ಪುರ್‌- ಮಾಲೀಕಯ್ಯ ಗುತ್ತೇದಾರ್‌

ಸುರಪುರ – ನರಸಿಂಹ ನಾಯಕ

ಶಾಪುರ- ಅಮೀನ್‌ರೆಡ್ಡಿ

ಚಿತ್ತಾಪೂರ್‌ -ಮಣಿಕಾಂತ್‌ ರಾಥೋಡ್‌

ಕಲಬುರಗಿ ಗ್ರಾಮೀಣ -ಬಸವರಾಜ

ಔರಾದ್‌ – ಪ್ರಭು ಔವ್ಹಾನ್‌

ರಾಯಚೂರು -ಶಿವರಾಜ ಪಾಟೀಲ್‌

ದೇವದುರ್ಗ -ಶಿವಾನಂದ ನಾಯಕ

ಲಿಂಗಸೂರ್ – ಮೂರಪ್ಪ

ಮಸ್ಕಿ – ಪ್ರತಾಪ್‌ಗೌಡ ಪಾಟೀಲ್‌

ಕುಷ್ಟಗಿ – ದೊಡ್ಡನಗೌಡ ಪಾಟೀಲ್‌

ಯಲಬುರ್ಗಾ -ಹಾಲಪ್ಪ ಬಸಪ್ಪ ಆಚಾರ್‌

ಗದಗ್‌ -ಅನಿಲ್‌ ಮೆಣಸಿನಕಾಯಿ

ಕುಂದಗೋಳ್‌ -ಎಂಆರ್‌ ಪಾಟಿಲ್‌

ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅವರವಿಂದ ಬೆಲ್ಲದ

ಶಿರಸಿ -ವಿಶೇಶ್ವರ ಹೆಗಡೆ

ಯಲ್ಲಾಪುರ್‌- ಶಿವರಾಮ್‌ ಹೆಬ್ಬಾರ್‌

ಹಿರೆಕೆರೂರ್‌ – ಬಿಸಿ ಪಾಟೀಲ್‌

ರಾಣೆ ಬೆನ್ನೂರು -ಅರುಣ್‌ ಕುಮಾರ್‌ ಪೂಜಾರ್‌

ಹಡಗಲಿ – ಕೃಷ್ಣ ನಾಯ್ಕ್‌

ಹಿರಿಯೂರು -ಪೂರ್ಣಿಮ

ಹೊಳ್ಕಕರೆ – ಚಂದ್ರಪ್ಪ

ಹರಿಹರ – ಬಿಪಿ ಹರೀಶ್‌

ಬಳ್ಳಾರಿ ಗ್ರಾಮೀಣ – ಶ್ರೀರಾಮಲು

ಬಳ್ಳಾರಿ ನಗರ -ಸೋಮಶೇಖರ್‌

ಹೊನ್ನಾಳಿ – ರೇಣುಕಾಚಾರ್ಯ

ಕಾರ್ಕಳ – ವಿ ಸುನೀಲ್‌ ಕುಮಾರ್‌

ಕೊರಟಗೆರೆ – ಅನಿಲ್‌ಕುಮಾರ್‌

ಶಿಕಾರಿಪುರ -ವಿಜಯೇಂದ್ರ

ಚಿಕ್ಕಬಳ್ಳಾಪುರ -ಡಾ.ಕೆ.ಸುಧಾಕರ್‌

ಶ್ರೀನಿವಾಸಪುರ -ಶ್ರೀನಿವಾಸರೆಡ್ಡಿ

ಮುಳಬಾಗಿಲು – ಸೀಗೇಹಳ್ಳಿ ಸುಂದರ್

ಯಲಹಂಕ – ವಿಶ್ವನಾಥ್‌

ಬಂಗಾರಪೇಟೆ – ನಾರಾಯಣ ಸ್ವಾಮಿ

ಕೋಲಾರ -ವರ್ತೂರು ಪ್ರಕಾಶ್‌

ಮಹಾಲಕ್ಷ್ಮೀ ಲೇಔಟ್‌ –

ಪುಕೇಶಿ ನಗರ – ಮುರಳಿ

ಆರ್‌ ಆರ್‌ನಗರ – ಮುನಿರತ್ನ

ಶಿವಾಜಿ ನಗರ -ಚಂದ್ರ

ರಾಜಾಜಿನಗರ -ಎಸ್‌ ಸುರೇಶ್‌ಕುಮಾರ್‌

ಚಾಮರಾಜಪೇಟೆ -ಭಾಸ್ಕರ್‌ ರಾವ್‌

ಪದ್ಮನಾಭನಗರ -ಆರ್‌ ಅಶೋಕ್‌

ಜಯನಗರ- ಸಿಕೆ ರಾಮಮೂರ್ತಿ

ಬೆಂಗಳೂರು ದಕ್ಷಿಣ – ಎಂ ಕೃಷ್ಣಪ್ಪ

ಹೊಸಕೋಟೆ -ಎಂಟಿಬಿ ನಾಗರಾಜ್‌

ಕನಕಪುರ ಹಾಗೂ ಪದ್ಮನಾಭನಗರ – ಆರ್‌ ಅಶೋಕ್‌

ಕೆಆರ್ ಪೇಟೆ- ನಾರಾಯಣಗೌಡ

ಹಾಸನ -ಜೆ.ಪ್ರೀತಂ ಗೌಡ

ಹೊಳೆನರಸಿಪುರ -ದೇವರಾಜಗೌಡ

ರಾಮನಗರ – ಗೌತಮ್‌ ಗೌಡ

ಪಿರಿಯಾಪಟ್ಟಣ – ಸಿಎಚ್‌ ವಿಜಯಶಂಕರ್‌

ವರುಣಾ, ಚಾಮರಾಜನಗರ – ವಿ.ಸೋಮಣ್ಣ

Exit mobile version