Revenue Facts

ಚುನಾವಣಾ ಬಾಂಡ್’ ಮೂಲಕ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸ್ವೀಕಾರ

ಚುನಾವಣಾ ಬಾಂಡ್’ ಮೂಲಕ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸ್ವೀಕಾರ

ನವದೆಹಲಿ: ಚುನಾವಣಾ ಬಾಂಡ್(Electoral bond) ಯೋಜನೆಗೆ ಸಂಬಂಧಿಸಿದ ಹೊಸ ಅಂಕಿಅಂಶಗಳನ್ನು ಚುನಾವಣಾ ಆಯೋಗ ಭಾನುವಾರ ಬಹಿರಂಗಪಡಿಸಿದೆ. ಚುನಾವಣಾ ಆಯೋಗವು ಈ ವಿವರಗಳನ್ನು ಮುಚ್ಚಿದ ಲಕೋಟೆಗಳಲ್ಲಿ ಸುಪ್ರೀಂ ಕೋರ್ಟ್ಗೆ(Supreme court) ಸಲ್ಲಿಸಿತ್ತು ಮತ್ತು ನಂತರ ಡೇಟಾವನ್ನು ಸಾರ್ವಜನಿಕಗೊಳಿಸುವಂತೆ ಕೇಳಲಾಯಿತು. ಏಪ್ರಿಲ್ 12, 2019 ರ ಮೊದಲು ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಚುನಾವಣಾ ಬಾಂಡ್ಗಳ ಮೂಲಕ 656.5 ಕೋಟಿ ರೂ.ಗಳನ್ನು ಸ್ವೀಕರಿಸಿದೆ.ಚುನಾವಣಾ ಬಾಂಡ್‌ಗಳ ವಿವರಗಳನ್ನು EC ಇತ್ತೀಚೆಗೆ ಬಹಿರಂಗಪಡಿಸಿದೆ. ಯಾವ ಪಕ್ಷದಿಂದ ಎಷ್ಟು ಕೋಟಿ ಮೌಲ್ಯದ ಬಾಂಡ್‌ಗಳು ಬಂದಿವೆ ಎಂದು ವಿವರಿಸಿದೆ.

ಚುನಾವಣಾ ಬಾಂಡ್ ಗಳ ಬಹಿರಂಗಪಡಿಸುವಿಕೆಯ ಪ್ರಮುಖ ಅಂಶಗಳು ಇಲ್ಲಿವೆ

ಬಿಜೆಪಿ- ರೂ 6,986.5 ಕೋಟಿ (2019-20ರಲ್ಲಿ ಗರಿಷ್ಠ ರೂ 2,555 ಕೋಟಿ)

ಕಾಂಗ್ರೆಸ್- 1,334.35 ಕೋಟಿ ರೂ

ಟಿಎಂಸಿ- 1,397 ಕೋಟಿ ರೂ

ಡಿಎಂಕೆ- 656.5 ಕೋಟಿ ರೂ

ಬಿಜೆಡಿ 944.5 ಕೋಟಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ನಗದೀಕರಿಸಿದೆ.

YSR ಕಾಂಗ್ರೆಸ್- 442.8 ಕೋಟಿ ರೂ

ಟಿಡಿಪಿ- 181.35 ಕೋಟಿ ರೂ

ಎಸ್ಪಿ- 14.05 ಕೋಟಿ ರೂ

ಅಕಾಲಿದಳ- 7.26 ಕೋಟಿ ರೂ

ಎಐಎಡಿಎಂಕೆ- 6.05 ಕೋಟಿ ರೂ

ನ್ಯಾಷನಲ್ ಕಾನ್ಫರೆನ್ಸ್- 50 ಲಕ್ಷ ರೂ

ಬಿಆರ್ಎಸ್- 1,322 ಕೋಟಿ ರೂ.

Exit mobile version