ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದೆ. ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್,ಒಟ್ಟು 124 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೊಸ ಪ್ರಯತ್ನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈಹಾಕದೇ ಹಾಲೀ ಶಾಸಕರಿಗೆ ಟಿಕೆಟ್ ನೀಡಿದೆ.124 ಕ್ಷೇತ್ರಗಳಿಗೆ ಘೋಷಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರ ಹುಡುಕಾಟದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಪರ್ಧೆಯ ಕಣವೂ ಫಿಕ್ಸ್ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಿಂದ ಸ್ಪರ್ಧಿಸಿದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ವಿಧಾನಸಭಾ ಕೇತ್ರದಿಂದ ಕಣಕ್ಕಿಳಿಯಲಿದ್ದಾರೆ.
124 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಟ್ಟಿ
ಕ್ರಮ ಸಂಖ್ಯೆ – ಕ್ಷೇತ್ರದ ಸಂಖ್ಯೆ – ಮೀಸಲು – ಅಭ್ಯರ್ಥಿ ಹೆಸರು – ವಿಧಾನಸಭಾ ಕ್ಷೇತ್ರ
1 .2 – ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ
2. 4 – ಕಾಗವಾಡ – ಭರಮಗೌಡ ಆಲಗೌಡ ಕಾಗೆ
3. 5 – ಕುಡಚಿ – ಎಸ್‌ಸಿ – ಮಹೇಂದ್ರ ಕೆ.ತಮ್ಮಣ್ಣನವರ್
4. 7 – ಹುಕ್ಕೇರಿ – ಎ ಬಿ ಪಾಟೀಲ್
5. 10 – ಯಮಕನಮರಡಿ – ಎಸ್ಟಿ – ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ
6. 13 – ಬೆಳಗಾವಿ ಗ್ರಾಮೀಣ – ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
7. 14 – ಖಾನಾಪುರ – ಡಾ. ಅಂಜಲಿ ನಿಂಬಾಳ್ಕರ್
8. 16 – ಬೈಲಹೊಂಗಲ – ಮಹಾಂತೇಶ ಶಿವಾನಂದ ಕೌಜಲಗಿ
9 . 18 – ರಾಮದುರ್ಗ – ಅಶೋಕ್ ಎಂ.ಪಟ್ಟಣ
10. 21 – ಜಮಖಂಡಿ – ಆನಂದ ಸಿದ್ದು ನ್ಯಾಮಗೌಡ
11. 25 – ಹುನಗುಂದ – ವಿಜಯಾನಂದ್ ಎಸ್.ಕಾಶಪ್ಪನವರ್
12. 26 – ಮುದ್ದೇಬಿಹಾಳ – ಅಪ್ಪಾಜಿ ಅಲಿಯಾಸ್ ಸಿ.ಎಸ್.ನಾಡಗೌಡ
13. 28 – ಬಸವನ ಬಾಗೇವಾಡಿ – ಶಿವಾನಂದ ಪಾಟೀಲ
14. 29 – ಬಬಲೇಶ್ವರ – ಎಂ ಬಿ ಪಾಟೀಲ್
15. 32 – ಇಂಡಿ – ಯಶವಂತ ರಾಯಗೌಡ ವಿ ಪಾಟೀಲ್
16. 35 – ಜೇವರ್ಗಿ – ಡಾ. ಅಜಯ್ ಧರಮ್ ಸಿಂಗ್
17. 36 – ಶೋರಾಪುರ – ಎಸ್ಟಿ – ರಾಜಾವೆಂಕಟಪ್ಪ ನಾಯ್ಕ್
18. 37 – ಶಹಾಪುರ – ಶರಣಬಸಪ್ಪ ಗೌಡ
19. 40 – ಚಿತಾಪುರ – ಎಸ್‌ಸಿ – ಪ್ರಿಯಾಂಕ್ ಖರ್ಗೆ
20. 41 – ಸೇಡಂ – ಡಾ.ಶರಣಪ್ರಕಾಶ ಪಾಟೀಲ
21. 42 – ಚಿಂಚೋಳಿ – SC – ಸುಭಾಷ್ ವಿ. ರಾಥೋಡ್
22. 45 – ಗುಲ್ಬರ್ಗ ಉತ್ತರ – ಕ