Revenue Facts

ಹೆಣ್ಣು ಹೆತ್ತವರಿಗೆ ₹ ಸರ್ಕಾರದಿಂದ 2 ಲಕ್ಷ ಪ್ರೋತ್ಸಾಹಧನ

ಹೆಣ್ಣು ಹೆತ್ತವರಿಗೆ ₹ ಸರ್ಕಾರದಿಂದ 2 ಲಕ್ಷ ಪ್ರೋತ್ಸಾಹಧನ

ಬೆಂಗಳೂರು;ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಸಲುವಾಗಿ 1 ಹೆಣ್ಣು ಮಗು ಹೊಂದಿರುವ ದಂಪತಿಗೆ 72 ಲಕ್ಷ ಪ್ರೋತ್ಸಾಹಧನ ಕೊಡಲಾಗುವುದು ಎಂದು ಹಿಮಾಚಲ ಪ್ರದೇಶ(Himachalpradesh) ಸಿಎಂ ಸುಖವಿಂದರ್ ಸಿಂಗ್ ಹೇಳಿದ್ದಾರೆ. ಈಗಾಗಲೇ ಇರುವ ಇಂದಿರಾ ಗಾಂಧಿ ಬಾಲಿಕಾ(Indiragandhibalika) ಯೋಜನೆಯಡಿಯಲ್ಲಿ ನೀಡುತ್ತಿರುವ ಪ್ರೋತ್ಸಾಹ ಧನವನ್ನು 135 ಸಾವಿರದಿಂದ 72 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, 2 ಹೆಣ್ಣು ಮಕ್ಕಳಾದ ಬಳಿಕ ಮತ್ತೊಂದು ಮಗು ಬೇಡ ಎಂದು ನಿರ್ಧರಿಸಿದ ಪೋಷಕರಿಗೂ 71 ಲಕ್ಷ ನೀಡಲಾಗುವುದು ಎಂದಿದ್ದಾರೆ.ಶಿಮ್ಲಾದಲ್ಲಿ ನಡೆದ ಪ್ರೀ-ಕಾನ್ಸೆಪ್ಶನ್ ಮತ್ತು ಪ್ರಿ-ನೇಟಲ್ ಡಯಾಗ್ನೋಸ್ಟಿಕ್(Degnostic) ಟೆಕ್ನಿಕ್ಸ್ ಆಕ್ಟ್, 1994 ರ ಎರಡು ದಿನಗಳ ಕಾರ್ಯಾಗಾರದಲ್ಲಿ ಈ ಘೋಷಣೆ ಮಾಡಲಾಗಿದೆ.ಕೇವಲ ಒಬ್ಬ ಹೆಣ್ಣು ಮಗಳನ್ನು ಹೊಂದಿರುವ ಪೋಷಕರಿಗೆ ಈಗ 2 ಲಕ್ಷ ರೂ. ಮತ್ತು ಇಬ್ಬರು ಹೆಣ್ಣುಮಕ್ಕಳ ನಂತರ ಇನ್ನೊಂದು ಮಗುವನ್ನು ಬೇಡವೆಂದು ನಿರ್ಧರಿಸುವವರಿಗೆ 1 ಲಕ್ಷ ರೂ. ಈಗಿರುವ 25,000 ದಿಂದ ಹೆಚ್ಚಿಸಲಾಗಿದೆ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಲಿಂಗ ಅನುಪಾತ ಸುಧಾರಿಸಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Exit mobile version